Shivarathri 2016 Celebrations
Check out the photos of the event
Please do join this and share your photos
https://goo.gl/photos/VwetFRwr8JftaLbK7
shivastuti
ಶ್ರೀ ಶಿವಸ್ತುತಿಃ
ವೈಷ್ಣವ ಸಂಪ್ರದಾಯಗಳಲ್ಲಿ ರುದ್ರದೇವರ ಸ್ತುತಿ ಮಾಡಲ್ಪಟ್ಟ ಕೃತಿಗಳು ವಿರಳ, ಅವೆಲ್ಲವುಗಳಲ್ಲಿ ಇದು ಅರ್ಥ, ಶೈಲಿಗಳಲ್ಲಿ ಅತಿವಿಶಿಷ್ಟ. ನಾರಾಯಣಪಂಡಿತರು ದಕ್ಷಿಣ ಯಾತ್ರೆಯಲ್ಲಿ ರಾಮೇಶ್ವರನ ದರ್ಶನಕ್ಕೆ ಹೋಗಿದ್ದರಂತೆ. ಗುಡಿಯ ಬಾಗಿಲು ಮುಚ್ಚಿರಲು ಅಲ್ಲಿಯೇ ನಿಂತು ದರ್ಶನಾರ್ತರಾಗಿ ಈ ಸ್ತುತಿಯನ್ನು ರಚಿಸಿದರು. ಅಷ್ಟರಲ್ಲಿ ಬಾಗಿಲು ತೆರೆದು ಶಿವದರ್ಶನ ದೊರೆಯಿತು. ಇದು ಈ ಸ್ತುತಿಯ ಹಿಂದಿರುವ ಐತಿಹ್ಯ. ಪ್ರತಿನಿತ್ಯ ಶಿವತತ್ತ್ವದ ಸ್ತುತಿ ಮಾಡಲಾಗಿ, ಸಮಸ್ತ ಮಂಗಳಗಳು ಉಂಟಾಗಿ, ಅಮಂಗಲಗಳು ನಿವಾರಣೆಯಾಗಿ, ಜ್ಞಾನ-ಭಕ್ತಿ-ವೈರಾಗ್ಯ ಪ್ರಾಪ್ತಿಯಾಗುವುದು ಶತಸಿದ್ಧ.
ಸ್ಫುಟಂ ಸ್ಫಟಿಕ-ಸಪ್ರಭಂ ಸ್ಫುಟಿತ-ಹಾಟಕ-ಶ್ರೀ-ಜಟಂ
ಶಶಾಂಕ-ದಲ-ಶೇಖರಂ ಕಪಿಲ-ಫುಲ್ಲ-ನೇತ್ರ-ತ್ರಯಮ್ |
ತರಕ್ಷು-ವರ-ಕೃತ್ತಿಮದ್ ಭುಜಗ-ಭೂಷಣಂ ಭೂತಿಮತ್
ಕದಾ ನು ಶಿತಿ-ಕಂಠ ತೇ ವಪುರವೇಕ್ಷತೇ ವೀಕ್ಷಣಮ್ || ೧ ||
ತ್ರಿ-ಲೋಚನ ವಿಲೋಚನೇ ಲಸತಿ ತೇ ಲಲಾಮಾಯಿತೇ
ಸ್ಮರೋ ನಿಯಮ-ಘಸ್ಮರೋ ನಿಯಮಿನಾಮಭೂದ್ ಭಸ್ಮಸಾತ್ |
ಸ್ವ-ಭಕ್ತಿ-ಲತಯಾ ವಶೀಕೃತವತೀ ಸತೀಯಂ ಸತೀ
ಸ್ವ-ಭಕ್ತ-ವಶಗೋ ಭವಾನಪಿ ವಶೀ ಪ್ರಸೀದ ಪ್ರಭೋ || ೨ ||
ಮಹೇಶ ಮಹಿತೋಽಸಿ ತತ್ಪುರುಷ ಪೂರುಷಾಗ್ರ್ಯೋ ಭವಾನ್
ಅಘೋರ ರಿಪು-ಘೋರ ತೇಽನವಮ ವಾಮ-ದೇವಾಂಜಲಿಃ |
ನಮಃ ಸಪದಿ-ಜಾತ ತೇ ತ್ವಮಿತಿ ಪಂಚ-ರೂಪೋಽ೦ಚಿತಃ
ಪ್ರಪಂಚಯ ಚ ಪಂಚ-ವೃನ್ಮಮ ಮನಸ್ತಮಸ್ತಾಡಯ || ೩ ||
ರಸಾ-ಘನರಸಾನಲಾನಿಲ-ವಿಯದ್-ವಿವಸ್ವದ್-ವಿಧು-
ಪ್ರಯಷ್ಟೃಷು ನಿವಿಷ್ಟಮಿತ್ಯಜ ಭಜಾಮಿ ಮೂರ್ತ್ಯಷ್ಟಕಮ್ |
ಪ್ರಶಾಂತಮುತ ಭೀಷಣಂ ಭುವನ-ಮೋಹನಂ ಚೇತ್ಯಹೋ
ವಪೂಂಷಿ ಗುಣ-ಪುಂಷಿ ತೇಽಹಮಹಮಾತ್ಮನೋಽಹಂ-ಭಿದೇ || ೪ ||
ವಿಮುಕ್ತಿ-ಪರಮಾಧ್ವನಾಂ ತವ ಷಡಧ್ವನಾಮಾಸ್ಪದಂ
ಪದಂ ನಿಗಮ-ವೇದಿನೋ ಜಗತಿ ವಾಮದೇವಾದಯಃ |
ಕಥಂಚಿದುಪ-ಶಿಕ್ಷಿತಾ ಭಗವತೈವ ಸಂವಿದ್ರತೇ
ವಯಂ ತು ವಿರಳಾಂತರಾಃ ಕಥಮುಮೇಶ ತನ್ಮನ್ಮಹೇ || ೫ ||
ಕಠೋರಿತ-ಕುಠಾರಯಾ ಲಲಿತ-ಶೂಲಯಾ ಬಾಹಯಾ
ರಣಡ್ಡಮರಯಾ ಸ್ಫುರದ್ಧರಿಣಯಾ ಸ-ಖಟ್ವಾಂಗಯಾ |
ಚಲಭಿರಚಲಾಭಿರಪ್ಯಗಣಿತಾಭಿರುನ್ನೃತ್ಯತಃ
ಚತುರ್ದಶ ಜಗಂತಿ ತೇ ಜಯ-ಜಯೇತ್ಯಯುರ್ವಿಸ್ಮಯಮ್ || ೬ ||
ಪುರು-ತ್ರಿಪುರ-ರಂಧನಂ ವಿವಿಧ-ದೈತ್ಯ-ವಿಧ್ವಂಸನಂ
ಪರಾಕ್ರಮ-ಪರಂಪರಾ ಅಪಿ ಪರಾ ನ ತೇ ವಿಸ್ಮಯಃ |
ಅಮರ್ಷ-ಬಲ-ಹರ್ಷಿತ-ಕ್ಷುಭಿತ-ವೃತ್ತ-ನೇತ್ರೋಜ್ಜ್ವಲ-
ಜ್ವಲಜ್ಜ್ವಲನ-ಹೇಲಯಾ ಶಲಭಿತಂ ಹಿ ಲೋಕ-ತ್ರಯಮ್ || ೭ ||
ಸಹಸ್ರ-ನಯನೋ ಗುಹಃ ಸಹ-ಸಹಸ್ರ-ರಶ್ಮಿರ್ವಿಧುಃ
ಬೃಹಸ್ಪತಿರುತಾತ್ಪತಿಃ ಸ-ಸುರ-ಸಿದ್ಧ-ವಿದ್ಯಾಧರಾಃ |
ಭವತ್-ಪದ-ಪರಾಯಣಾಃ ಶ್ರಿಯಮಿಮಾಮಗುಃ ಪ್ರಾರ್ಥಿನಾಂ
ಭವಾನ್ ಸುರ-ತರುರ್ದೃಶಂ ದಿಶ ಶಿವಾಂ ಶಿವಾ-ವಲ್ಲಭ || ೮ ||
ತವ ಪ್ರಿಯ-ತಮಾದತಿ-ಪ್ರಿಯ-ತಮಂ ಸದೈವಾಂತರಂ
ಪಯಸ್ಯುಪಹಿತಂ ಘೃತಂ ಸ್ವಯಮಿವ ಶ್ರಿಯೋ ವಲ್ಲಭಮ್ |
ವಿಭಿದ್ಯ ಲಘು-ಬುದ್ಧಯಃ ಸ್ವ-ಪರ-ಪಕ್ಷ-ಲಕ್ಷಾಯಿತಂ
ಪಠಂತಿ ಹಿ ಲುಠಂತಿ ತೇ ಶಠ-ಹೃದಃ ಶುಚಾ ಶುಂಠಿತಾಃ || ೯ ||
ವಿಲಾಸ-ನಿಲಯಶ್ಚಿತಾ ತವ ಶಿರಸ್ತತಿರ್ಮಾಲಿಕಾ
ಕಪಾಲಮಪಿ ತೇ ಕರೇ ತ್ವಮಶಿವೋಽಸ್ಯನಂತರ್ಧಿಯಾಮ್ |
ತಥಾಽಪಿ ಭವತಃ ಪದಂ ಶಿವ-ಶಿವೇತ್ಯದೋ ಜಲ್ಪತಾಂ
ಅಕಿಂಚನ ನ ಕಿಂಚನ ವ್ರಜಿನಮಸ್ತ್ಯಭಸ್ಮೀಭವತ್ || ೧೦ ||
ತ್ವಮೇವ ಕಿಲ ಕಾಮ-ಧಕ್ ಸಕಲ-ಕಾಮಮಾ-ಪೂರಯನ್
ಅಪಿ ತ್ರಿ-ನಯನಃ ಸದಾ ವಹಸಿ ಚಾತ್ರಿ-ನೇತ್ರೋದ್ಭವಮ್ |
ವಿಷಂ ವಿಷ-ಧರಾನ್ ದಧತ್ ಪಿಬಸಿ ತೇನ ಚಾಽನಂದವಾನ್
ವಿರುದ್ಧ-ಚರಿತೋಚಿತಾ ಜಗದಧೀಶ ತೇ ಭಿಕ್ಷುತಾ || ೧೧ ||
ನಮಃ ಶಿವ-ಶಿವಾಶಿವಾಶಿವ ಶಿವಾರ್ಧ ಕೃಂತಾಶಿವಂ
ನಮೋ ಹರ ಹರಾಽಹರಾ-ಹರಹರಾಂತರೀಂ ಮೇ ದೃಶಮ್ |
ನಮೋ ಭವ ಭವಾಭವ ಪ್ರಭವ ಭೂತಯೇ ಸಂಪದಾಂ
ನಮೋ ಮೃಢ ನಮೋ-ನಮೋ ನಮ ಉಮೇಶ ತುಭ್ಯಂ ನಮಃ || ೧೨ ||
ಸತಾಂ ಶ್ರವಣ-ಪದ್ಧತಿಂ ಸರತು ಸನ್ನತೋಕ್ತೇತ್ಯಸೌ
ಶಿವಸ್ಯ ಕರುಣಾಂಕುರಾತ್ ಪ್ರತಿ-ಕೃತಾತ್ ಸದಾ ಸೋದಿತಾ |
ಇತಿ ಪ್ರಥಿತ-ಮಾನಸೋ ವ್ಯಧಿತ ನಾಮ ನಾರಾಯಣಃ
ಶಿವ-ಸ್ತುತಿಮಿಮಾಂ ಶಿವಾಂ ಲಿಕುಚ-ಸೂರಿ-ಸೂನುಃ ಸುಧೀಃ || ೧೩ ||
|| ಇತಿ ಶ್ರೀನಾರಾಯಣಪಂಡಿತಾಚಾರ್ಯವಿರಚಿತಾ ಶಿವಸ್ತುತಿಃ ಸಮಾಪ್ತಾ ||
<a href="https://docs.google.com/forms/d/1p1IpszJLT3L9D36mXajJupIoIEEQCe62I--9RVXo244/viewform?c=0&w=1" target="_blank">RSVP to this event</a>